ಸ್ಯಾಂಡಲ್​ವುಡ್​ಗೆ ಸಂಚಿತ್ಎಂಟ್ರಿ: ‘ಜೂನಿಯರ್​ ಕಿಚ್ಚ’ ಚೊಚ್ಚಲ ಸಿನಿಮಾಗೆ ಸ್ಟಾರ್​ ನಟರ ಬೆಂಬಲ

ನಟ ಸುದೀಪ್​ ಅಕ್ಕನ ಮಗ ಸಂಚಿತ್​ ಸಂಜೀವ್​ ಅಭಿನಯದ ಚೊಚ್ಚಲ ಸಿನಿಮಾದ ಟೈಟಲ್​ ಮತ್ತು ಕ್ಯಾರೆಕ್ಟರ್​ ಗ್ಲಿಂಪ್ಸ್​ ಅನಾವರಣಗೊಂಡಿದೆ. ಇವರ ಕುಟುಂಬದಿಂದ ಮತ್ತೊಂದು ಕುಡಿ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸುದೀಪ್​ ಅವರ ಅಕ್ಕನ ಮಗ ಸಂಚಿತ್​ ಸಂಜೀವ್​ ಬಣ್ಣದ ಲೋಕಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕೆಲವು ದಿನಗಳ ಹಿಂದೆ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಹೆಸರಿಡದ ಚಿತ್ರಕ್ಕೆ ಅದ್ದೂರಿ ಪೂಜೆ ನೆರವೇರಿಸುವ ಮೂಲಕ ಅಧಿಕೃತ ಚಾಲನೆ ದೊರಕಿದೆ. ಇದೀಗ ಸಂಚಿತ್​ ನಟನೆ ಹಾಗೂ ನಿರ್ದೇಶನ ಮಾಡ್ತಿರುವ ಈ ಸಿನಿಮಾಗೆ ಟೈಟಲ್​ […]