ಭಾರತದಲ್ಲಿ ಸ್ಯಾಮ್​ಸಂಗ್ M34 5G ಲಾಂಚ್​: .16,999ಬೆಲೆ ರಿಂದ ಆರಂಭ

ನವದೆಹಲಿ : ಸ್ಯಾಮ್‌ಸಂಗ್ ತನ್ನ ಹೊಸ ಗ್ಯಾಲಕ್ಸಿ 34 5 ಜಿ ಸ್ಮಾರ್ಟ್‌ಫೋನ್ ಅನ್ನು ಶುಕ್ರವಾರ ದೇಶದಲ್ಲಿ ಬಿಡುಗಡೆ ಮಾಡಿದೆ. ಇದು 50MP (OIS) ‘ನೋ ಶೇಕ್’ ಕ್ಯಾಮೆರಾ, 6000mAh ಬ್ಯಾಟರಿ ಮತ್ತು ಇನ್ನೂ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸ್ಯಾಮ್​ಸಂಗ್ ತನ್ನ ಹೊಸ ಗ್ಯಾಲಕ್ಸಿ 34 5ಜಿ ಸ್ಮಾರ್ಟ್​ಫೋನ್​ ಅನ್ನು ಭಾರತದ ಮಾರುಕಟ್ಟೆಗೆ ಇಂದು ಪರಿಚಯಿಸಿದೆ. ಪರಿಚಯಾತ್ಮಕ ಕೊಡುಗೆಯಾಗಿ, Galaxy M34 5G 6GB+128GB ಮಾದರಿಗೆ ರೂ 16,999 ಮತ್ತು ಆಯ್ದ ಬ್ಯಾಂಕ್ ಕಾರ್ಡ್‌ಗಳೊಂದಿಗೆ 8GB+ 128GB […]