ಮಧ್ಯ ತಮಿಳುನಾಡಿನ ದೇವಸ್ಥಾನಗಳಿಗೆ ಭೇಟಿ ನೀಡಿದ ರಾಜಮೌಳಿ: ಆತ್ಮ ತೃಪ್ತಿಯ ಅನುಭೂತಿ ಎಂದ ಸ್ಟಾರ್ ಡೈರೆಕ್ಟರ್

ಚೆನ್ನೈ: ಚಿತ್ರ ನಿರ್ದೇಶನದ ಗೌಜಿ ಗದ್ದಲ ಮತ್ತು ಆಸ್ಕರ್ ಪ್ರಶಸ್ತಿಯ ವ್ಯಸ್ತ ವೇಳಾಪಟ್ಟಿಯ ನಂತರ ಬಿಡುವು ಪಡೆದುಕೊಂಡ ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ತಮ್ಮ ಬಹುದಿನದ ಆಸೆಯನ್ನು ಪೂರೈಸಿಕೊಂಡಿದ್ದಾರೆ. ಮಧ್ಯ ತಮಿಳುನಾಡಿನ ದೇವಸ್ಥಾನಗಳಿಗೆ ಭೇಟಿ ನೀಡುವುದು ಅವರ ಬಹು ದಿನಗಳ ಆಸೆಯಾಗಿದ್ದು, ಇದೀಗ ತಮ್ಮ ಕುಟುಂಬದೊಂದಿಗೆ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. Wanted to do a road trip in central Tamilnadu for a long time. Thanks to my daughter who wanted […]

‘ನಾಟು ನಾಟು’ ಅತ್ಯುತ್ತಮ ಮೂಲ ಗೀತೆಗಾಗಿ ಮೊದಲ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಾಚಿದ ಆರ್.ಆರ್.ಆರ್

ಎಸ್.ಎಸ್ ರಾಜಮೌಳಿಯವರ ಆರ್.ಆರ್.ಆರ್ ಚಿತ್ರವು 2023 ನೇ ಸಾಲಿನ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲಿ ಅದರ ಹಿಟ್ ಟ್ರ್ಯಾಕ್ “ನಾಟು ನಾಟು” ಗಾಗಿ ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಚಿನ್ನದ ಟ್ರೋಫಿಯನ್ನು ಗೆದ್ದು ಬೀಗಿದೆ. ತೆಲುಗು ಚಲನಚಿತ್ರವು ‘ಅತ್ಯುತ್ತಮ ಚಿತ್ರ-ಇಂಗ್ಲಿಷೇತರ’ ವಿಭಾಗದಲ್ಲಿಯೂ ನಾಮನಿರ್ದೇಶನಗೊಂಡಿದೆ. ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿಯವರು ಪ್ರಶಸ್ತಿ ಸ್ವೀಕರಿಸಿ ಇಡೀ ತಂಡಕ್ಕೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. MM Keeravaani’s #GoldenGlobes2023 acceptance Speech!! ❤️‍🔥❤️‍🔥 #RRRMovie […]

ಆಸ್ಕರ್ ನತ್ತ ಆರ್.ಆರ್.ಆರ್ ಚಿತ್ತ: ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ “ನಾಟು ನಾಟು” ಶಾರ್ಟ್ ಲಿಸ್ಟ್

ಎಸ್.ಎಸ್ ರಾಜಮೌಳಿಯವರ ಆರ್.ಆರ್.ಆರ್ ಆಸ್ಕರ್ ಸ್ಪರ್ಧೆಯನ್ನು ಪ್ರವೇಶಿಸಿದೆ. 2023 ರ ಆಸ್ಕರ್ ಪ್ರಶಸ್ತಿಗಾಗಿ ಚಲನಚಿತ್ರವು ಶಾರ್ಟ್‌ಲಿಸ್ಟ್‌ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿರುವುದರಿಂದ ಇದು ಎಲ್ಲಾ ಭಾರತೀಯರಿಗೆ ಹೆಮ್ಮೆಯ ಕ್ಷಣವಾಗಿದೆ. ಎನ್ಟಿಆರ್ ಮತ್ತು ರಾಮ್ ಚರಣ್ ಮುಖ್ಯ ತಾರಾಗಣದ ಚಿತ್ರವು ತನ್ನ ಅತ್ಯುತ್ತಮ ಹಾಡು “ನಾಟು ನಾಟು”ಗೆ ಸ್ಥಳ ಗಿಟ್ಟಿಸುವಲ್ಲಿ ಯಶಸ್ವಿಯಾಗಿದೆ. ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ “ನಾಟು ನಾಟು” ಶಾರ್ಟ್ ಲಿಸ್ಟ್ ಆಗಿರುವುದು ಅಭಿಮಾನಿಗಳಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ. ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಹಾಡಿರುವ ಗೀತೆ ನಾಟು […]

ಆರ್‌ಆರ್‌ಆರ್-2 ಗೆ ಪೃಷ್ಠಭೂಮಿ ತಯಾರು: ಚಿತ್ರಕಥೆ ಬರೆಯುವುದಲ್ಲಿ ನಿರತರಾಗಿರುವ ವಿಜಯೇಂದ್ರ ಪ್ರಸಾದ್

ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆಯಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ ಆರ್‌ಆರ್‌ಆರ್ ಚಿತ್ರವು ದೇಶ ಮತ್ತು ವಿದೇಶದ ಪ್ರೇಕ್ಷಕರನ್ನು ಚಿತ್ರಮಂದಿರದೆಡೆಗೆ ಆಕರ್ಷಿಸಿತ್ತು ಜೊತೆಗೆ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಕೂಡಾ ಮಾಡಿತ್ತು. ಇದೀಗ ಆರ್‌ಆರ್‌ಆರ್ ಭಾಗ 2 ತೆರೆಗೆ ಬರಲಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಇಂಡಿಯಾ ಟುಡೇ ಗೆ ನೀಡಿದ ಇತ್ತೀಚಿನ ಸಂದರ್ಶನವೊಂದರಲ್ಲಿ, ಚಿತ್ರದ ನಿರ್ದೇಶಕ ಎಸ್‌ಎಸ್ ರಾಜಮೌಳಿಯವರು ಆರ್‌ಆರ್‌ಆರ್ 2 ಅಭಿವೃದ್ಧಿಯಲ್ಲಿದೆ ಎಂದು ದೃಢಪಡಿಸಿದ್ದಾರೆ ಮತ್ತು ರಾಜಮೌಳಿ ತಂದೆ ಈಗಾಗಲೇ ಉತ್ತರಭಾಗದ ಕಥೆ […]

ಭಾರತೀಯ ಚಿತ್ರರಂಗದ ಬಾಹುಬಲಿ ಎಸ್.ಎಸ್.ರಾಜಮೌಳಿ ಜನ್ಮದಿನ: ನಿರ್ದೇಶನದ ‘ರಾಜ’ನಿಗಿದೆ ರಾಯಚೂರಿನ ನಂಟು!

ಭಾರತೀಯ ಚಿತ್ರರಂಗದ ಬಾಹುಬಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕೊಡೂರಿ ಶ್ರೀಶೈಲ ಶ್ರೀ ರಾಜಮೌಳಿ 10 ಅಕ್ಟೋಬರ್ 1973 ರಲ್ಲಿ ಜನಿಸಿದರು. ಇವರು ಭಾರತದ ಅತಿಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ. ಅವರ ಮೂರು ಚಲನಚಿತ್ರಗಳು, ಬಾಹುಬಲಿ: ದಿ ಬಿಗಿನಿಂಗ್ (2015), ಬಾಹುಬಲಿ 2: ದಿ ಕನ್‌ಕ್ಲೂಷನ್ (2017), ಮತ್ತು ಆರ್.ಆರ್.ಆರ್ (2022) ಇಲ್ಲಿಯವರೆಗೆ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಸೇರಿವೆ. ಅವರು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ನಾಲ್ಕು ದಕ್ಷಿಣ ಭಾರತೀಯ […]