ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಗೊಂದಲ ಬಗೆಹರಿಸಿ: ರಮೇಶ್ ಕಲ್ಲೊಟ್ಟೆ ಒತ್ತಾಯ

ಶಾಲೆಗಳಲ್ಲಿ ಪ್ರತಿ ಮಕ್ಕಳಿಗೂ ಒಂದನೇ ತರಗತಿಗೆ ಸೇರ್ಪಡೆಗೊಳಿಸುವಾಗ ಜೂನ್ ಒಂದು ತಾರೀಕಿಗೆ ಸರಿಯಾಗಿ ಆರು ವರ್ಷ ತುಂಬಲೇಬೇಕು ಎನ್ನುವ ಕಡ್ಡಾಯ ನಿಯಮ ಎಷ್ಟು ಸರಿ..! ಜೂನ್ 2 , 4 ಅಥವಾ 8 ಹೀಗೆ ಜೂನ್ ತಿಂಗಳಲ್ಲಿ ಹುಟ್ಟಿದ ಮಕ್ಕಳು ಒಂದನೇ ತರಗತಿಗೆ ಸೇರ್ಪಡೆಗೊಳ್ಳಬೇಕಾದರೆ ಮತ್ತೂ ಒಂದು ವರ್ಷ ಕಾಯಬೇಕಾ..? ಈ ಬಗ್ಗೆ ಶಿಕ್ಷಣಾಧಿಕಾರಿಗಳಲ್ಲಿ ವಿಚಾರಿಸಿದಾಗ ನಿಯಮ ಹಾಗೆ ಇರುವಾಗ ನಾವೇನು ಮಾಡಲು ಸಾಧ್ಯ ಎಂದು ಹೇಳುತ್ತಾರೆ… ಈ ನಿಯಮ ಪೋಷಕರಲ್ಲಿ ಬಹಳಷ್ಟು ತೊಂದರೆಗಳನ್ನು ತಂದೊಡ್ಡಲಿದೆ.. ದಯವಿಟ್ಟು […]