ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯಲ್ಲಿ ನಾಳೆಯಿಂದ (ನ.18) ಆರೋಗ್ಯ ಕಾರ್ಡ್ ಗಳ ನೋಂದಣಿ ಹಾಗೂ ನವೀಕರಣ
ಉಡುಪಿ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಪ್ರಧಾನ ಕಚೇರಿ ಪರ್ಕಳ ಹಾಗೂ ವಿವಿಧ ಶಾಖೆಗಳಲ್ಲಿ ಮಣಿಪಾಲ ಕೊಂಕಣಿ ಆರೋಗ್ಯ ಕಾರ್ಡ್ (ಮಣಿಪಾಲ ಸಿಗ್ನ ಪ್ರೊ ಹೆಲ್ತ್ ಕಾರ್ಡ್ ಗಳ ನೋಂದಣಿ ಮತ್ತು ನವೀಕರಣ ಕಾರ್ಯಕ್ರಮ ನ.17ರಿಂದ ಆರಂಭಗೊಂಡಿದೆ. ಸೊಸೈಟಿಯ ಪರ್ಕಳ ಪ್ರಧಾನ ಕಚೇರಿಯಲ್ಲಿ ನ.17ರಿಂದ 20ರ ವರೆಗೆ, ಬಂಟಕಲ್ಲು ಶಾಖೆಯಲ್ಲಿ ನ.18 ಮತ್ತು 19, ಕುಕ್ಕೆಹಳ್ಳಿ ಶಾಖೆಯಲ್ಲಿ ನ.23 ಮತ್ತು 24, ಹಿರಿಯಡಕ ಶಾಖೆಯಲ್ಲಿ ನ.25, ಮಣಿಪಾಲ ಶಾಖೆಯಲ್ಲಿ ನ.26 ಹಾಗೂ ಉಡುಪಿ ಶಾಖೆಯಲ್ಲಿ […]