ರೀಲ್ಸ್ ಪ್ರಿಯರೇ ಇನ್ನಾದರೂ ಎಚ್ಚರಾಗಿರಿ: ನಿಮ್ಮ ಕಣ್ಣನ್ನೇ ಕಿತ್ತುಕೊಳ್ಳಬಹುದು ಈ ಅಭ್ಯಾಸ!

ನೀವು ರೀಲ್ಸ್ ಪ್ರಿಯರೇ, ರಾಶಿ ರಾಶಿ ರೀಲ್ಸ್ ಗಳನ್ನು ಮಾಡೋದು, ಹೆಚ್ಚಿನ ರೀಲ್ಸ್ ವೀಕ್ಷಣೆಗಾಗಿ ಸಮಯ ಮೀಸಲಿಡೋದು ನಿಮ್ಮ ದಿನಚರಿಯ ಭಾಗವೇ, ಹಾಗಾದ್ರೆ ಇನ್ನು ಮುಂದಾದ್ರೂ ನೀವು ರೀಲ್ಸ್ ವೀಕ್ಷಣೆಯನ್ನು ಕಡಿಮೆಯಾಡುದೊಳಿತು! ಹೌದು. ರೀಲ್ಸ್ ನಿಂದಾಗಿ ಕಣ್ಣಿಗೆ ಹೆಚ್ಚಿನ ಹಾನಿಯಾದ ಪ್ರಕರಣಗಳು ಸಂಶೋಧನೆಯಿಂದ ಇದೀಗ ಬೆಳಕಿಗೆ ಬಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗಾ ಕಾಣಿಸುತ್ತಲೇ ಇರುವ ರೀಲ್ಸ್ ಗಳಿಗೆ ಕಣ್ಣು ಹೊಂದಿಕೊಂಡು ಕಣ್ಣಿನ ದೃಷ್ಟಿಯಲ್ಲಿ ಸಮಸ್ಯೆ ಕೂಡ ಬರುತ್ತೆ ಎನ್ನುವುದು ಸಾಬೀತಾಗಿದೆ. ಯಶೋಭೂಮಿ-ಇಂಡಿಯಾ ಅಂತರರಾಷ್ಟ್ರೀಯ ಸಮಾವೇಶ ಮತ್ತು ಪ್ರದರ್ಶನ […]