ಸಾವಿರ ರೂಪಾಯಿವರೆಗೆ ರಿಯಾಯಿತಿ :ಜುಲೈ 19ರಂದು realme C53 ಅರ್ಲಿ ಬರ್ಡ್ ಸೇಲ್;
ನವದೆಹಲಿ : ಕಂಪನಿಯ ಈ ಶ್ರೇಣಿಯಲ್ಲಿ realme C53 ಇದು 108MP ಕ್ಯಾಮೆರಾ ಹೊಂದಿರುವ ಮೊದಲ ಮತ್ತು ಏಕೈಕ ಸ್ಮಾರ್ಟ್‌ಫೋನ್ ಆಗಿದೆ.ಜಾಗತಿಕ ತಂತ್ರಜ್ಞಾನ ಬ್ರ್ಯಾಂಡ್ ರಿಯಲ್‌ಮಿ ತಾನು ಬಿಡುಗಡೆ ಮಾಡಲಿರುವ ಹೊಸ ಸ್ಮಾರ್ಟ್‌ಫೋನ್ ರಿಯಲ್‌ಮಿ ಸಿ 53 ಮಾರಾಟಕ್ಕಾಗಿ ಜುಲೈ 19 ರಂದು “ಅರ್ಲಿ ಬರ್ಡ್ ಸೇಲ್” ಅನ್ನು ಘೋಷಿಸಿದೆ.ಗ್ಲೋಬಲ್ ಟೆಕ್ನಾಲಜಿ ಬ್ರ್ಯಾಂಡ್ ರಿಯಲ್‌ಮಿ ಮಂಗಳವಾರ ಜುಲೈ 19 ರಂದು ದೇಶದಲ್ಲಿ ರಿಯಲ್‌ಮಿ C53 ಮಾರಾಟಕ್ಕಾಗಿ ಅರ್ಲಿ ಬರ್ಡ್ ಸೇಲ್ ಘೋಷಿಸಿದೆ. realme ಡಾಟ್ com ವೆಬ್ಸೈಟ್ನಲ್ಲಿ […]