ಉಡುಪಿಯಲ್ಲಿ ಉತ್ಕರ್ಷ ಯೋಗ ಶಿಬಿರ
ಉಡುಪಿ: ರವಿಶಂಕರ್ ಗುರೂಜಿ ಅವರ ಜೀವನ ಕಲಾ ಸಂಸ್ಥೆ ಉಡುಪಿ ಇವರಿಂದ 8 ರಿಂದ 13 ವರ್ಷದ ಮಕ್ಕಳಿಗೆ ನಾಯಕತ್ವ, ಜವಾಬ್ದಾರಿ ಹಾಗೂ ಒತ್ತಡ ಮುಕ್ತ ಪರೀಕ್ಷಾ ಸಿದ್ಧತೆಯನ್ನು ಏ. 1 ರಿಂದ 6 ರ ವರೆಗೆ ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಉಡುಪಿ ಕೋರ್ಟ್ ರೋಡಿನ ನೈವೇದ್ಯ ಹೋಟೆಲ್ ನಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ. ಸಂಪರ್ಕಿಸಿ: 9663140170, 9141413897