ತವರೂರಿನಲ್ಲೇ ಸುಸಜ್ಜಿತ ಸ್ಟುಡಿಯೋ ನಿರ್ಮಿಸಿದ ರವಿ ಬಸ್ರೂರು.!
ಉಡುಪಿ: ವಿಭಿನ್ನ ಶೈಲಿಯ ಸಂಗೀತ ಸಂಯೋಜನೆಯ ಮೂಲಕ ಕನ್ನಡಿಗರ ಮನ ಗೆದ್ದಿರುವ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು, ತಮ್ಮ ಹುಟ್ಟೂರಿಗೆ ವಿಶೇಷ ಕೊಡುಗೆಯನ್ನು ಕೊಟ್ಟಿದ್ದಾರೆ. ಆ ಮೂಲಕ ತಮ್ಮ ಹಳ್ಳಿಯನ್ನು ನಗರಕ್ಕೆ ಪರಿಚಯಿಸುವ ಮಾದರಿ ಕಾರ್ಯ ಮಾಡುತ್ತಿದ್ದಾರೆ. ಹೌದು, ರವಿ ಅವರು ತಮ್ಮ ಮೆಚ್ಚಿನ ಊರು ಬಸ್ರೂರಿನಲ್ಲಿ ಸುಸಜ್ಜಿತವಾಗಿ ಮ್ಯೂಸಿಕ್ ಸ್ಟುಡಿಯೋ ಒಂದನ್ನು ಕಟ್ಟಿದ್ದಾರೆ. ಅಲ್ಲಿಂದಲೇ ಕನ್ನಡ, ತೆಲುಗು, ತಮಿಳು ಸಿನಿಮಾಗಳಿಗೆ ಕೆಲಸ ಮಾಡುತ್ತಿದ್ದಾರೆ. ರವಿ ಬಸ್ರೂರು ನಗರಕ್ಕೆ ತೆರಳಿ ಖ್ಯಾತಿ, ಹಣ ಸಂಪಾದಿಸಿದರೂ […]