ರಣ್ವೀರ್ ಸಿಂಗ್ ಜೊತೆ ಕಿಯಾರಾ ಅಭಿನಯ: ‘ಡಾನ್ 3’ ಸಿನಿಮಾ ಘೋಷಣೆ
ಡಾನ್ 3 ಸಿನಿಪ್ರಿಯರ ಮೊಗದಲ್ಲಿ ಸಂತಸ ಮೂಡಿಸಿದೆ.ನಿರ್ದೇಶಕ ಫರ್ಹಾನ್ ಅಖ್ತರ್ ‘ಡಾನ್ 3’ ಸಿನಿಮಾ ಘೋಷಿಸಿದ್ದಾರೆ. ಆದ್ರೆ ಬಾಲಿವುಡ್ ಕಿಂಗ್ ಖಾನ್ ಅವ್ರ ಕಟ್ಟಾ ಅಭಿಮಾನಿಗಳ ಹೃದಯ ಛಿದ್ರಗೊಳಿಸಿದೆ. ಏಕೆಂದರೆ ಡಾನ್ 1 ಮತ್ತು ಡಾನ್ 2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಎಸ್ಆರ್ಕೆ ಡಾನ್ 3ರ ಭಾಗವಾಗುತ್ತಿಲ್ಲ. ರಾಕಿ ಔರ್ ರಾಣಿ ಕಿ ಪ್ರೇಮ ಕಹಾನಿಯ ಯಶಸ್ಸಿನಲೆಯಲ್ಲಿ ತೇಲುತ್ತಿರುವ ರಣ್ವೀರ್ ಸಿಂಗ್ ಅವರನ್ನು ಬಾಲಿವುಡ್ನ ಮುಂದಿನ ಡಾನ್ ಆಗಿ ಸ್ವೀಕರಿಸಲಾಗಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಬಹಳ ಸಮಯದಿಂದ ಕಾದು […]