ಕೊರೋನಾ ಸೋಂಕು ಉತ್ತುಂಗ ಸ್ಥಿತಿಯಲ್ಲಿದ್ದಾಗ ಲಾಕ್ ಡೌನ್ ಸಡಿಲಿಸಬಾರದಿತ್ತು: ಮಾಧ್ಯಮ ಸಂವಾದದಲ್ಲಿ ರಾಹುಲ್ ಗಾಂಧಿ ಅಭಿಪ್ರಾಯ

ನವದೆಹಲಿ: ಕೇಂದ್ರ ಸರಕಾರದ ಮೂರು ಲಾಕ್ ಡೌನ್ ಗಳು ಸಫಲವಾಗಿತ್ತು ಆಧರೆ ಲಾಕ್ ಡೌನ್ 4 ನಿರಾಶೆ ಮೂಡಿಸಿದೆ. ದೇಶದಲ್ಲಿ ಕೊರೋನಾ ಸೋಂಕು ಇನ್ನೂ ಹರಡುತ್ತಲೇ ಇರುವಾಗ ಲೌಕ್ ಡೌನ್ ಸಡಿಲ ಬಿಡಲಾಗಿದೆ.ಜರ್ಮನಿ, ಇಟಲಿ,ಫ್ರಾನ್ಸ್ ಗಳು ಇದೇ ನೀತಿ ಅನುಸರಿಸಿದ್ದರಿಂದ ಅಲ್ಲಿಯೂ ಈಗ ಸೋಂಕು ಹರಡುವ ಪ್ರಮಾಣ ಜಾಸ್ತಿಯಾಗಿದೆ.ಲಾಕ್ ಡೌನ್ ಅನ್ನು ಈ ಸಮಯದಲ್ಲಿ ಗಂಭೀರವಾಗಿ ಮಾಡಬೇಕಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಆನ್ ಲೈನ್ ನಲ್ಲಿ ವಿವಿಧ ಪತ್ರಿಕಾ […]