ಶ್ರೀ ಪುತ್ತಿಗೆ ವೈದಿಕ ಲೌಕಿಕ ವಿದ್ಯಾಪೀಠದ ವಸತಿ ಶಾಲೆಗೆ ಭೂಮಿಪೂಜೆ

ಉಡುಪಿ: ಪಾಡಿಗಾರು ಪುತ್ತಿಗೆ ಶಾಖಾ ಮಠದಲ್ಲಿ 2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಶ್ರೀ ಪುತ್ತಿಗೆ ವೈದಿಕ ಲೌಕಿಕ ವಿದ್ಯಾಪೀಠದ ವಸತಿ ಶಾಲೆಗೆ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಗುರುವಾರ ಭೂಮಿಪೂಜೆ ನೆರವೇರಿಸಿದರು. ಅನಂತರ ಮಾತನಾಡಿದ ಸ್ವಾಮೀಜಿ, ಪ್ರಸ್ತುತ ವೈದಿಕ ವಿದ್ಯೆ ಅವನತಿಯ ಕಡೆಗೆ ಸಾಗುತ್ತಿದ್ದು, ಅದನ್ನು ರಕ್ಷಣೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಳೆದ ಐದು ವರ್ಷಗಳಿಂದ ಪಾಡಿಗಾರಿನಲ್ಲಿ ವೈದಿಕ ವಿದ್ಯಾಪೀಠವನ್ನು ನಡೆಸುತ್ತಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿದ್ಯಾಪೀಠ ಸಂಪೂರ್ಣ ಅಭಿವೃದ್ಧಿ ಮಾಡುವ ಸಲುವಾಗಿ ವಿಸ್ತರಣೆ […]