ಖಾಸಗಿ ಶಾಲೆಯ ಶಿಕ್ಷಕಿ ಆತ್ಮಹತ್ಯೆಗೆ ಶರಣು

ಮಂಗಳೂರು: ಖಾಸಗಿ ಶಾಲೆಯೊಂದರ ಶಿಕ್ಷಕಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.‌ ಮಂಗಳೂರಿನ ನಿವಾಸಿ ಗ್ರೆಟಾ ಡಿಸೋಜಾ(40) ಮೃತ ದುರ್ದೈವಿ. ಈಕೆ ಶಾಲೆಗಳು ಮುಚ್ಚಿದ್ದರಿಂದ ಖಿನ್ನತೆ ಒಳಗಾಗಿದ್ದರು. ನಿದ್ರೆಯ ಸಮಸ್ಯೆಯ ಇತ್ತು ಎನ್ನಲಾಗಿದೆ‌. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.