ನವದೆಹಲಿಯಲ್ಲಿ ಕಾಪುವಿನ ಮೂರು ಸಮಾಜ ಸೇವಕರಿಗೆ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಕಾಪು: ಕಾಪುವಿನ ಮೂರು ಸಮಾಜ ಸೇವಕರ ಸಮಾಜ ಸೇವೆಯನ್ನು ಗುರುತಿಸಿ ಇಂಟರ್ನ್ಯಾಷನಲ್ ಫೀಸ್ ಯುನಿವರ್ಸಿಟಿ ಹಾಗೂ ಏಕಾನಾಮಿ ಸೊಸೈಟಿ ಆಫ್ ಇಂಡಿಯಾ ಇವರ ರಾಷ್ಟ್ರಿಯ ಮಟ್ಟದ ಕಾರ್ಯಕ್ರಮದಲ್ಲಿ ಜನ ಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷ ದಿವಾಕರ.ಬಿ.ಶೆಟ್ಟಿ ಕಳತ್ತೂರು, ಸಮಾಜ ಸೇವಾ ವೇದಿಕೆ ಕಾಪು ಇದರ ಅಧ್ಯಕ್ಷ ಮೊಹಮ್ಮದ್ ಫಾರೂಕ್ ಚಂದ್ರನಗರ, ಉಬಯ ವೇದಿಕೆ ಸಂಚಾಲಕರಾದ ದಿವಾಕರ.ಡಿ.ಶೆಟ್ಟಿ ಕಳತ್ತೂರು ಇವರನ್ನು ದೆಹಲಿಯ ದ ಪಾರ್ಕ್ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ಪ್ರತಿಷ್ಠಿತ ಏಷ್ಯಾ ಫೆಸಿಫಿಕ್ ಗೋಲ್ಡ್ ಸ್ಟಾರ್ ಅವಾರ್ಡ್ ರಾಷ್ಟ್ರಿಯ ಪ್ರಶಸ್ತಿ […]