ಆರ್ಚರಿ ವಿಶ್ವಕಪ್: ನಂಬರ್ 1 ಆಟಗಾರನನ್ನು ಮಣಿಸಿ ಮೊದಲ ವೈಯಕ್ತಿಕ ಚಿನ್ನ ಗೆದ್ದ ಭಾರತೀಯ ಪ್ರಥಮೇಶ್ ಸಮಾಧಾನ್ ಜಾವ್ಕರ್
ಚೀನಾದ ಶಾಂಘೈನಲ್ಲಿ ನಡೆದ ಆರ್ಚರಿ ವಿಶ್ವಕಪ್ನ 2ನೇ ಹಂತದ ಪಂದ್ಯದಲ್ಲಿ ಭಾರತದ ಪ್ರಥಮೇಶ್ ಸಮಾಧಾನ್ ಜಾವ್ಕರ್ ಅವರು ಶನಿವಾರದಂದು ವಿಶ್ವದ ನಂಬರ್ 1 ಆಟಗಾರ ಮೈಕ್ ಸ್ಕ್ಲೋಸರ್ ಅವರನ್ನು ಸೋಲಿಸಿ ಪುರುಷರ ವೈಯಕ್ತಿಕ ಕಾಂಪೌಂಡ್ ಚಿನ್ನದ ಪದಕವನ್ನು ಗೆದ್ದುಕೊಂಡರು. 19 ವರ್ಷದ ಜಾವ್ಕರ್ ನಿಕಟ ಪೈಪೋಟಿಯ ಫೈನಲ್ನಲ್ಲಿ ಡಚ್ ಬಿಲ್ಲುಗಾರನನ್ನು 149-148 ಅಂಕಗಳಿಂದ ಸೋಲಿಸಿದರು. THE CLOSEST MATCH 😲🔥Prathamesh Jawkar 🇮🇳 wins his firts-ever individual gold in the circuit in Shanghai.#ArcheryWorldCup […]