ಪ್ರತಾಪ್ ಸಿಂಹ ಪೇಟೆ ರೌಡಿಯಂತೆ ಮಾತನಾಡಬಾರದು: ಸಂಸದೆ ಸುಮಲತಾ
ಬೆಂಗಳೂರು: ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಓರ್ವ ಸಂಸದರಾಗಿ ಪೇಟೆ ರೌಡಿಯಂತೆ ಮಾತನಾಡಬಾರದು ಎಂದು ಮಂಡ್ಯ ಸಂಸದೆ ಸುಮಲತಾ ಆಕ್ರೋಶ ಹೊರಹಾಕಿದ್ದಾರೆ. ‘ಆಯಮ್ಮ (ಸುಮಲತಾ) ಏನು ಕೆಲಸ ಮಾಡಲ್ಲ, ಆ ಕ್ಷೇತ್ರದ ಕೆಲಸ ಇದ್ದಾರೆ ನನ್ನ ಬಳಿ ಹೇಳಿ’ ಎಂಬ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ಅವರು ತಿರುಗೇಟು ನೀಡಿದ್ದಾರೆ. ಪ್ರತಾಪ್ ಸಿಂಹ ಅವರನ್ನು ಪೇಟೆ ರೌಡಿಗೆ ಹೋಲಿಕೆ ಮಾಡಿ ಸುಮಲತಾ ಅವರು ವಾಗ್ದಾಳಿ ನಡೆಸಿದ್ದಾರೆ. ಪ್ರತಾಪ್‌ಸಿಂಹ ಅವರು ನಮ್ಮ ಕ್ಷೇತ್ರದ ಪಕ್ಕದ ಕ್ಷೇತ್ರದ […]