“ಕಾಂತಾರ” ನಮಗೆ ಕಾಣಿಸಿದ್ದೇನು? “ಕಾಂತಾರ” ಕ್ಕೆ ಸಿಗುವ ದೊಡ್ಡ ಗೆಲುವು ಯಾವುದೆಂದರೆ! :

♦ಪ್ರಸಾದ್ ಶೆಣೈ ಆರ್.ಕೆ ನಮ್ಮ ತುಳುನಾಡಿನ ದೈವಗಳು, ಆ ದೈವಗಳ ಕಾರ್ಣೀಕಗಳು, ಅದರ ರೌದ್ರತೆ, ಅದು ನೀಡುವ ಅಭಯ, ಅದು ಹುಟ್ಟಿಸುವ ಭಯ. ಇವೆಲ್ಲವನ್ನೂ ಇನ್ನಷ್ಟು ಅಚ್ಚರಿ, ನಿಗೂಢತೆ ಬೆರೆಸಿ, ರಸವತ್ತಾದ ಕತೆಯಾಗಿಸಿ ಹಿರಿಯರು ಹೇಳುವಾಗ ನಮ್ಮ ಕಲ್ಪನೆಯ ಹರಿವು ವಿಸ್ತಾರವಾಗುತ್ತಿತ್ತು, ನಮ್ಮ ನೆಲ ಸಂಸ್ಕೃತಿಯ ಅರಿವೂ ಆಗುತ್ತಿತ್ತು. ನಮ್ಮ ಬಾಲ್ಯವನ್ನು ಪೊರೆಯುತ್ತಿದ್ದುದು ಇದೇ ದೈವಗಳ ಕುರಿತ ಕತೆಗಳು. ಈಗಲೂ ನನಗೆ ದೈವಗಳ ಕುರಿತು ಧಾರ್ಮಿಕ ನಂಬಿಕೆಗಿಂತಲೂ ಜಾಸ್ತಿ ಅದೊಂದು ನಿಗೂಢತೆ, ರೋಚಕತೆ, ಬೆರಗುಗಳನ್ನು ತುಂಬಿಕೊಂಡ ಕಾನನದಂತೆಯೇ […]