ಕುಂದಾಪುರದಲ್ಲಿ ಪ್ರಕಾಶ್ ಎಲೆಕ್ಟ್ರಿಕಲ್ಸ್ ಬೃಹತ್ ಶೋರೂಂ ಉದ್ಘಾಟನೆ

ಕುಂದಾಪುರ :ಕರ್ನಾಟಕದಲ್ಲಿಯೇ ಪ್ರಥಮ ಹಾಗೂ ಭಾರತದಲ್ಲಿ 5ನೇ ಅತೀ ದೊಡ್ಡ ಎಲೆಕ್ಟ್ರಿಕಲ್ ಟ್ರೇಡಿಂಗ್ ಮತ್ತು ಸರ್ವೀಸ್‌ನಲ್ಲಿ ಹೆಸರುವಾಸಿಯಾಗಿರುವ ಪ್ರಕಾಶ್ ಎಲೆಕ್ಟ್ರಿಕಲ್ಸ್ ನ ಅತೀ ದೊಡ್ಡ ಶೋ ರೂಂ ಶುಕ್ರವಾರ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಕಾಂಚನ್ ಟವರ್ ನಲ್ಲಿ ಅದ್ದೂರಿ ಶುಭಾರಂಭಗೊಂಡಿದೆ. ಸಂಸ್ಥೆಯ ಪಾಲುದಾರ, ಸರ್.ಎಂ. ವಿಶ್ವೇಶ್ವರಯ್ಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಪ್ರಕಾಶ್ ಕೆ.ಆನಗಳ್ಳಿ ಅವರ ತಾಯಿ ಲಕ್ಷ್ಮೀ ಅವರು ರಿಬ್ಬನ್ ಕತ್ತರಿಸಿದರು. ಪ್ರಕಾಶ್ ಅವರ ಪುತ್ರಿ ಕಿರಣ್ಯ ಕಾರ್ಯಕ್ರಮದ ಉದ್ಘಾಟಿಸಿದರು. ಮಣಿಪಾಲದ ಮಾತೃಶ್ರೀ ವುಡ್‌ವರ್ಕ್ಸ್ನ […]