ವೋಟ್ ಮಾಡಿ ‘ಪ್ರಾರಭ್ದ’ ಕಿರುಚಿತ್ರವನ್ನು ಗೆಲ್ಲಿಸಿ
ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ತುಳುನಾಡಿನ ಯುವಕರ ತಂಡ ನಿರ್ಮಿಸಿರುವ ‘ಪ್ರಾರಭ್ದ’ ಎಂಬ ಕಿರುಚಿತ್ರ ತಮಿಳುನಾಡಿನಲ್ಲಿ ನಡೆಯುವ ಕಿರುಚಿತ್ರ ಸ್ಪರ್ಧೆಗೆ ಆಯ್ಕೆಯಾಗಿದೆ. ಪ್ರಾರಭ್ದ ಕಿರುಚಿತ್ರವನ್ನು ಗೆಲ್ಲಿಸಲು ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದ್ದು, ಈ ಚಿತ್ರಕ್ಕೆ ವೋಟ್ ಮಾಡಲು Voting link – https://poll.social/poll/ ಆಯ್ಕೆ ಮಾಡಿ ಎಂದು ನಿರ್ದೇಶಕ ಶ್ರೀಶಾ ನಾಯಕ್ ಮನವಿ ಮಾಡಿದ್ದಾರೆ. ಈ ಕಿರುಚಿತ್ರದಲ್ಲಿ ತ್ರಿಶೂಲ್, ಸಂದೀಪ್ ಬಾರಡಿ , ಜಿ ಕನ್ನಡ ಡ್ರಾಮ ಜ್ಯುನಿಯರ್ಸ್ ಖ್ಯಾತಿಯ ಸೃಷ್ಟಿ ಆರ್ ಹಾಗೂ ಸೌಮ್ಯ […]