ಐಪಿಎಲ್‌ನಲ್ಲಿ ಭಾಗವಹಿಸಲು ತನ್ನ ಮದುವೆಯನ್ನು ಮುಂದೂಡಿದ ಪಾಟಿದಾರ್! ಮಗನ ಕಥೆಯನ್ನು ಬಿಚ್ಚಿಟ್ಟ ತಂದೆ!!

ಬೆಂಗಳೂರು: ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಉಳಿಯುವುದರಿಂದ ಹಿಡಿದು, ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿ ದೋಣಿಯನ್ನು ದಡಕ್ಕೆ ಹಾಯಿಸುವವರೆಗಿನ ಈ ಪ್ರಯಾಣದಲ್ಲಿ ಪಾಟಿದಾರ್ ನಿಜವಾಗಿಯೂ ಬಹಳ ದೂರ ಸಾಗಿದ್ದಾರೆ. ಒಂದೇ ಮ್ಯಾಚ್ ನಲ್ಲಿ ರಜತ್ ಪಾಟೀದಾರ್ ಕ್ರಿಕೆಟ್ ಮತ್ತು ಆರ್ ಸಿ ಬಿ ಪ್ರೇಮಿಗಳ ಕಣ್ಮಣಿಯಾಗಿ ಬದಲಾಗಿದ್ದಾರೆ. ಪಾಟಿದಾರ್ ಅವರ ತಂದೆ, ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಐಪಿಎಲ್ ನಲ್ಲಿ ಮಾರಾಟವಾಗದೆ ಉಳಿದ ಕಾರಣ ಅದೇ ಸಮಯದಲ್ಲಿ ಮಗ ಮದುವೆಯಾಗಬೇಕಿತ್ತು, ಆದರೆ ಲುವ್ನಿತ್ ಸಿಸೋಡಿಯಾ ಗಾಯಗೊಂಡಿದ್ದರಿಂದ, ತನ್ನ ಮಗ ರಜತ್ ಪಾಟಿದಾರ್ […]