ಶ್ರೀಮತಿ ನಿಶಾ ರೀನಾ ನಜರತ್ ಅವರಿಗೆ ಪಿ ಎಚ್ ಡಿ ಪದವಿ ಪ್ರಧಾನ

ಉಡುಪಿ: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಶ್ರೀಮತಿ ನಿಶಾ ರೀನಾ ನಜರತ್ ಇವರು ಸಂಸ್ಥೆಯ ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಲೊಲಿಟ ಪ್ರಿಯಾ ಕ್ಯಾಸ್ತಲಿನೋ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ ಎ ಸ್ಟಡಿ ಆನ್ ಕಂಪ್ಲೀಟ್ ಕಲರಿಂಗ್ಸ್ ಅಂಡ್ ಸೆಟ್ ಕಲರಿಂಗ್ಸ್ ಆಫ್ ಡೈಗ್ರಾಫ್ಸ್” ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವುಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಶ್ರೀಮತಿ ನಿಶಾ ರೀನಾ ನಜರತ್ ಇವರ […]