ಪೆರಂಪಳ್ಳಿ: ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ

ಪೆರಂಪಳ್ಳಿ: ಕೆಥೋಲಿಕ್ ಸಭಾ, ಪೆರಂಪಳ್ಳಿ ಇವರ ಆಶ್ರಯದಲ್ಲಿ ‘ನೇತ್ರಸಂಗಮ’ ಐ ಕೇರ್ ಆಂಡ್ ಲೇಸರ್ ಸೆಂಟರ್ ಮಣಿಪಾಲ ಹಾಗೂ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ನ ಒಪ್ಟೊಮೆಟ್ರಿ ವಿಭಾಗ ಇವರ ಜಂಟಿ ಸಹಯೋಗದೊಂದಿಗೆ ಪೆರಂಪಳ್ಳಿ ಚರ್ಚ್ ನ ಫಾತಿಮಾ ಸಭಾಭವನದಲ್ಲಿ ಭಾನುವಾರ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು. ಪೆರಂಪಳ್ಳಿ ಚರ್ಚ್ ನ ಫಾದರ್ ಅನಿಲ್ ಡಿಸೋಜಾ ಶಿಬಿರವನ್ನು ಉದ್ಘಾಟಿಸಿದರು. ಮಣಿಪಾಲ ‘ನೇತ್ರಸಂಗಮ’ ದ ಹೆಸರಾಂತ ನೇತ್ರತಜ್ಞೆ ಡಾ.ಲಾವಣ್ಯ ರಾವ್ ಮಾತನಾಡಿ, ಡಯಾಬಿಟಿಸ್ ನಿಂದ ಕಣ್ಣಿನ […]