ಪೇಜಾವರ ಶ್ರೀ ದೌರ್ಬಲ್ಯರಲ್ಲ, ಪ್ರಾಬಲ್ಯರು:ವಿದ್ಯಾಧೀಶ ಸ್ವಾಮೀಜಿ

ಉಡುಪಿ: ಪೇಜಾವರ ಶ್ರೀಗಳ ಶರೀರದಲ್ಲಿ ದೌರ್ಬಲ್ಯವಿರಬಹುದು. ಆದರೆ ಅಂತರಂಗದಲ್ಲಿ ದೌರ್ಬಲ್ಯವಿಲ್ಲ. ಅದೇ ಅವರ ಪ್ರಾಬಲ್ಯ ಎಂದು ಪರ್ಯಾಯ ಪಲಿಮಾರು ಮಠದವಿದ್ಯಾಧೀಶ ಸ್ವಾಮೀಜಿ ಹೇಳಿದರು. ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ನಡೆದ ತಮ್ಮ ನಾಲ್ಕನೇ ಮತ್ತುಐದನೇ ಪರ್ಯಾಯದ ಒಂದು ದಿನದ ಚಟುವಟಿಕೆಗಳ ಕುರಿತು ಹಿರಿಯ ಛಾಯಾಚಿತ್ರ ಪತ್ರಕರ್ತಆಸ್ಟ್ರೋ ಮೋಹನ್ ರಚಿಸಿರುವ ‘ಎ ಡೇ ವಿತ್‌ದ ಸೇಂಟ್ ದೆನ್ ಆ್ಯಂಡ್ ನೌ’ ಎಂಬವಿಶೇಷ ಚಿತ್ರಗಳ ಆಧಾರಿತ ಚಿತ್ರಸಂಪುಟದ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಯಾವುದೇ ಸಭೆ, ಸಮಾರಂಭಗಳಲ್ಲಿ ಪೇಜಾವರ ಶ್ರೀಗಳು ಇಲ್ಲದಿದ್ದರೆ, […]