ಅಂತರ್ಧಮೀಯ ಯುವತಿಯೊಂದಿಗೆ ಪಾದ್ರಿ ಪರಾರಿ.!
ಬಳ್ಳಾರಿ: ಚರ್ಚ್ ವೊಂದರ ಧರ್ಮ ಸಂದೇಶ ನೀಡಬೇಕಿದ್ದ ಪಾದ್ರಿಯೊಬ್ಬರು ಅಂತರ್ಧಮೀಯ ಯುವತಿಯೊಂದಿಗೆ ಪರಾರಿಯಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಯುವತಿಯೊಂದಿಗೆ ಪರಾರಿಯಾದ ಪಾದ್ರಿಯನ್ನು ರವಿಕುಮಾರ್ (54) ಎಂದು ಗುರುತಿಸಲಾಗಿದ್ದು, ಈತ 24 ವರ್ಷದ ಯುವತಿಯೊಂದಿಗೆ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದುಬಂದಿದೆ. ಅನ್ಯ ಧರ್ಮದ ಯುವತಿ ಇಂಜಿನಿಯರಿಂಗ್ ಮುಗಿಸಿದ್ದಳು. ಧರ್ಮ ಬೇರೆ ಆದರೂ ಸ್ನೇಹಿತೆ ಜೊತೆ ಪ್ರತಿ ಭಾನುವಾರ ಚರ್ಚ್ಗೆ ಹೋಗುತ್ತಿದ್ದಳು ಎನ್ನಲಾಗಿದೆ. ಆಗ ಪಾದ್ರಿಯೊಂದಿಗೆ ಯುವತಿಗೆ ಆತ್ಮೀಯತೆ ಬೆಳೆದಿದ್ದು, ಈ ಸ್ನೇಹವನ್ನೆ ಎನ್ ಕ್ಯಾಶ್ ಮಾಡಿಕೊಂಡ ಪಾದ್ರಿ ಮದುವೆಯಾಗುವುದಾಗಿ […]