ಮಗುವಿನ ಜೀವ ಉಳಿಸಿದ ತಾಳೆ ಮರ.!

ಮಿಯಾಮಿ: ತಾಳೆ ಮರದಿಂದಾಗಿ ಮಗವೊಂದು ಬದುಕುಳಿದ ಘಟನೆ ಮಿಯಾಮಿ ಎಂಬಲ್ಲಿ ನಡೆದಿದೆ. ನಾಲ್ಕು ಅಂತಸ್ತಿನಿಂದ ಕೆಳಗೆ ಬಿದ್ದ ಮಗುವೊಂದು ತಾಳೆ ಮರದ ಮೇಲೆ ಬಿದ್ದು ನಂತರ ಪೊದೆಗಳಲ್ಲಿ ಸಿಲುಕಿ ‍ಬದುಕುಳಿದಿದೆ. ಸೋಮವಾರ ಬೆಳಿಗ್ಗೆ ಎರಡು ವರ್ಷದ ಮಗು ನಾಲ್ಕು ಅಂತಸ್ತಿನ ಕಟ್ಟಡದ ಕಿಟಕಿಯಿಂದ ಕೆಳಗೆ ಬಿದ್ದಿದೆ. ಈ ವೇಳೆ ಕಿಟಕಿಯ ಕೆಳಗಿದ್ದ ತಾಳೆ ಮರಕ್ಕೆ ಮಗು ಸಿಲುಕಿ ನಂತರ ಕೆಳಗೆ ಪೊದೆಗಳ ಮೇಲೆ ಬಿದ್ದಿದೆ. ಇದರಿಂದಾಗಿ ಮಗು ಕೆಳಕ್ಕೆ ಬೀಳುವ ವೇಗ ಕಡಿಮೆಯಾಗಿದೆ.  ಮಗು ಭೂಮಿಗೆ ಸ್ಪರ್ಶಿಸದೆ […]