ನಮ್ಮ ಬಿರುವೆರ್ ಹಿರಿಯಡಕ: ನೂತನ ಅಧ್ಯಕ್ಷರಾಗಿ ರವಿ ಎಸ್. ಪೂಜಾರಿ ಆಯ್ಕೆ

ಹಿರಿಯಡಕ: ನಮ್ಮ ಬಿರುವೆರ್ ಹಿರಿಯಡಕ ಇದರ ನೂತನ ಅಧ್ಯಕ್ಷರಾಗಿ ರವಿ ಎಸ್. ಪೂಜಾರಿ ಅವರು ಆಯ್ಕೆಯಾಗಿದ್ದಾರೆ. ಅಂಜಾರು ಶ್ರೀಬ್ರಹ್ಮ ಬೈದರ್ಕಳ ಗರಡಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ಇತರ ಪದಾಧಿಕಾರಿಗಳು: ಗೌರವಾಧ್ಯಕ್ಷ- ಸುಂದರ ಪೂಜಾರಿ ಅಂಜಾರು, ಉಪಾಧ್ಯಕ್ಷ- ವಿನುತ್ ಪೂಜಾರಿ, ಪ್ರಧಾನ ಕಾರ್ಯದರ್ಶಿ – ಶಿವಪ್ರಕಾಶ್ ಕೊಂಡಾಡಿ, ಜೊತೆ ಕಾರ್ಯದರ್ಶಿ – ಸಂತೋಷ್ ಪೂಜಾರಿ ಕುದಿ, ಕೋಶಾಧಿಕಾರಿ – ಸಂದೀಪ್ ಪೂಜಾರಿ, ಜೊತೆ ಕೋಶಾಧಿಕಾರಿ- ರಮೇಶ್ ಪೂಜಾರಿ ಪಡ್ಡಂ. ಸಂಘಟನಾ ಕಾರ್ಯದರ್ಶಿ – ಸಾಗರ್ […]