ಉಡುಪಿ ಪ್ರಸಾದ್ ನೇತ್ರಾಲಯದಲ್ಲಿ ನೂತನ ವಿಭಾಗಗಳ ಉದ್ಘಾಟನೆ

ಉಡುಪಿ: ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಿರುವ ಅರ್ಥೋಪ್ಟಿಕ್ ಕಣ್ಣಿನ ವಿಭಾಗ, ನಿಮ್ನ ದೃಷ್ಟಿ ನೆರವು ಕ್ಲಿನಿಕ್ ವಿಭಾಗ, ಮಕ್ಕಳ ನೇತ್ರ ಚಿಕಿತ್ಸಾ ಮತ್ತು ಐ ಟ್ರೇಸ್ ವಿಭಾಗಗಳು ಭಾನುವಾರ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಬಳಿಕ ಆಶೀರ್ವಚನ ನೀಡಿದ ಅವರು, ಜನರಿಗೆ ಸೇವೆ ನೀಡುವುದು ಕೂಡ ಭಗವಂತನ ಆರಾಧನೆ. ಪ್ರಸಾದ್ ನೇತ್ರಾಲಯ ಜನರಿಗೆ ಉತ್ತಮ ಸೇವೆ ನೀಡುವ ಕಾರ್ಯ ಮಾಡುತ್ತಿದೆ. ಆ ಮೂಲಕ ದೇವರ ಆರಾಧನೆ […]