ಮಹೀಂದ್ರಾ ಕಂಪನಿಯ ಎರಡನೇ ತಲೆಮಾರಿನ ಥಾರ್ ಬಿಡುಗಡೆ: ರೂ 9.99 ಲಕ್ಷದಿಂದ ಪ್ರಾರಂಭ
ಮಹೀಂದ್ರಾ ಭಾರತದಲ್ಲಿ ಎರಡನೇ ತಲೆಮಾರಿನ ಥಾರ್‌ನ ರಿಯರ್-ವೀಲ್ ಡ್ರೈವ್ (ಆರ್.ಡಬ್ಲ್ಯೂ.ಡಿ) ರೂಪಾಂತರವನ್ನು ಬಿಡುಗಡೆ ಮಾಡಿದೆ, ಇದರ ಪರಿಚಯಾತ್ಮಕ ಬೆಲೆಗಳು ರೂ 9.99 ಲಕ್ಷದಿಂದ ಪ್ರಾರಂಭವಾಗುತ್ತವೆ (ಎಕ್ಸ್ ಶೋ ರೂಂ). 4ಡಬ್ಲ್ಯೂಡಿ ರೂಪಾಂತರಗಳಂತೆ, ಥಾರ್ ರಿಯರ್-ವೀಲ್ ಡ್ರೈವ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ, ಆದರೂ ನೋಟದಲ್ಲಿ ಗಮನಾರ್ಹ ಬದಲಾವಣೆಗಳಿವೆ. ಭಾರತದಲ್ಲಿ ಮಹೀಂದ್ರಾ ಥಾರ್ ಕಾರುಗಳ ಬಗ್ಗೆ ಖರೀದಿದಾರರಲ್ಲಿ ಹೆಚ್ಚು ಆಸಕ್ತಿ ಇದೆ. ಥಾರ್ 4×4 ರಂತೆ, ಹೊಸ ಥಾರ್ ಆರ್.ಡಬ್ಲ್ಯೂ.ಡಿಯು ಎ.ಎಕ್ಸ್(ಒ) ಮತ್ತು ಎಲ್.ಎಕ್ಸ್ ಟ್ರಿಮ್ […]