ವಿದ್ಯಾಗಮ ಮಾತ್ರವಲ್ಲ, ಆನ್ ಲೈನ್ ಶಿಕ್ಷಣವೂ ಬೇಡ: ವಾಸುದೇವ ಭಟ್

ಉಡುಪಿ: ಕೊರೊನಾ ಹರಡಲು ಕಾರಣವಾಗುತ್ತಿದೆ ಎಂಬ ಕಾರಣಕ್ಕಾಗಿ ವಿದ್ಯಾಗಮ ಯೋಜನೆಯನ್ನು ಸರ್ಕಾರ ಹೇಗೆ ಸ್ಥಗಿತಗೊಳಿಸಿದೆಯೋ, ಅದರಂತೆ ಆನ್ ಲೈನ್ ಶಿಕ್ಷಣದಿಂದ ಮಕ್ಕಳ ಮೇಲಾಗುತ್ತಿರುವ ದುಷ್ಪಾರಿಣಾಮಗಳ ಬಗ್ಗೆ ಕೂಡ ಗಮನಹರಿಸಬೇಕು ಎಂದು ಚಿಂತಕ ವಾಸುದೇವ ಭಟ್ ಪೆರಂಪಳ್ಳಿ ಅಭಿಪ್ರಾಯಪಟ್ಟಿದ್ದಾರೆ. ಆನ್ ಲೈನ್ ಶಿಕ್ಷಣದಿಂದ ಆಗುತ್ತಿರುವ ಅನರ್ಥಗಳು ಪೋಷಕರಿಂದ ನಿಧನವಾಗಿ ಕೇಳಿಬರುತ್ತಿದೆ. ಮಕ್ಕಳು ಕ್ಲಾಸ್ ನಡೀತಾ ಇದೆ ಅಂತನೋ ಅಥವಾ ಹೋಮ್ ವರ್ಕ್ ಮಾಡ್ತಾ ಇದ್ದೀವಿ ಅಂತನೋ ಹೆತ್ತವರಿಗೆ ಸಬೂಬು ಹೇಳಿ ಮೊಬೈಲ್ ನಲ್ಲಿ ನೋಡಬಾರದನ್ನು ನೋಡುತ್ತಿದ್ದಾರೆ ಎಂಬ ಆತಂಕವನ್ನು […]