ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ಮೋದಿ ಜಂಬೂ ಸವಾರಿ, ಜೀಪ್ ಸಫಾರಿ
ಗುವಾಹಾಟಿ: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಮಾರ್ಚ್ 9 ರಂದು ಪ್ರಧಾನಿ ನರೇಂದ್ರ ಮೋದಿ ಆನೆ ಸವಾರಿ ಮಾಡಿದರು. ಪಾರ್ಕ್‌ನ ಸೆಂಟ್ರಲ್ ಕೊಹೊರಾ ರೇಂಜ್‌ನ ಮಿಹಿಮುಖ್ ವಿಭಾಗದಲ್ಲಿ, ಮೊದಲು ಆನೆ ಸಫಾರಿ, ನಂತರ ಅದೇ ವ್ಯಾಪ್ತಿಯಲ್ಲಿ ಅವರು ಜೀಪ್ ಸಫಾರಿ ನಡೆಸಿದರು. ಅವರ ಭೇಟಿಯ ಸಂದರ್ಭದಲ್ಲಿ, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿರುವ ಮಹಿಳಾ ಅರಣ್ಯ ರಕ್ಷಕರ ತಂಡ ‘ವನ ದುರ್ಗ’ ದೊಂದಿಗೆ ಸಂವಾದ ನಡೆಸಿದರು. ಲಖಿಮಾಯಿ, ಪ್ರದ್ಯುಮ್ನ ಮತ್ತು […]