ನೊಯ್ಡಾ: ಬೀದಿನಾಯಿ ಹಾವಳಿಗೆ ಏಳು ತಿಂಗಳ ಕಂದಮ್ಮ ಬಲಿ
ನೊಯ್ಡಾ: ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್ 100 ರ ಬಹುಮಹಡಿ ಕಟ್ಟಡದ ಸೊಸೈಟಿಯಲ್ಲಿ ಸೋಮವಾರ ಸಂಜೆ ಕಾರ್ಮಿಕನೊಬ್ಬನ ಏಳು ತಿಂಗಳ ಮಗುವನ್ನು ಬೀದಿನಾಯಿಯೊಂದು ಕೊಂದು ಹಾಕಿದೆ. ಅಂಬೆಗಾಲಿಡುತ್ತಿದ್ದ ಗಾಯಾಳು ಮಗುವನ್ನು ಐಸಿಯುಗೆ ದಾಖಲಿಸಲಾಗಿತ್ತು. ನಾಯಿ ದಾಳಿಯಲ್ಲಿ ಮಗುವಿನ ಕರುಳು ಹೊರಬಂದಿದ್ದು, ನೋಯ್ಡಾದ ಯಥಾರ್ಥ್ ಆಸ್ಪತ್ರೆಯಲ್ಲಿ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ದುರದೃಷ್ಟವಶಾತ್ ಅದು ಯಶಸ್ವಿಯಾಗಲಿಲ್ಲ. ರಾತ್ರಿಯಿಡೀ ಚಿಂತಾಜನಕ ಸ್ಥಿತಿಯಲ್ಲಿದ್ದ ಮಗು ಮಂಗಳವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಸೆಕ್ಟರ್ 100 ರಲ್ಲಿರುವ ಲೋಟಸ್ ಬೌಲೆವಾರ್ಡ್ ಎಂಬ ನೋಯ್ಡಾ ಹೌಸಿಂಗ್ ಸೊಸೈಟಿಯಲ್ಲಿ […]
ನೋಯ್ಡಾದಲ್ಲಿ ಕೆಡವಲಾದ ಅವಳಿ ಕಟ್ಟಡಗಳ ಜಾಗದಲ್ಲಿ ಬರಲಿದೆ ಗ್ರೀನ್ ಬೆಲ್ಟ್ ಯೋಜನೆ
ನೋಯ್ಡಾ: ಭಾನುವಾರದಂದು ನೋಯ್ಡಾದಲ್ಲಿ ಕೆಡವಲಾದ ಸೂಪರ್‌ಟೆಕ್ ಅವಳಿ ಕಟ್ಟಡಗಳ ಜಾಗದಲ್ಲಿ ಗ್ರೀನ್ ಬೆಲ್ಟ್ ಯೋಜನೆ ಬರಲಿದೆ ಎನ್ನಲಾಗಿದೆ. ನೋಯ್ಡಾದಲ್ಲಿ ಎಮರಾಲ್ಡ್ ಕೋರ್ಟ್ ಯೋಜನೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ಕೆಡವಿದ್ದರಿಂದ ಕಟ್ಟಡ ನಿರ್ಮಾತೃ ಸೂಪರ್‌ಟೆಕ್‌ಗೆ ಸುಮಾರು 1,000 ಕೋಟಿ ರೂಪಾಯಿ ನಷ್ಟವಾಗಿದೆ. 70 ಕೋಟಿಯಲ್ಲಿ ನಿರ್ಮಾಣವಾದ ಕಟ್ಟಡವನ್ನು ನೆಲಸಮಗೊಳಿಸಲು ಸುಮಾರು 21 ಕೋಟಿ ರೂ. ವೆಚ್ಚವಾಗಿದೆ. ಕಟ್ಟಡ ನಿರ್ಮಾಣಕ್ಕೆ 13 ವರ್ಷಗಳು ತಗಲಿದ್ದರೆ ಕೇವಲ 9 ಸೆಕೆಂಡ್ ಗಳಲ್ಲಿ 32 ಮತು 29 ಮಹಡಿಯ ಕಟ್ಟಡಗಳನ್ನು ಕೆಡವಲಾಗಿದೆ. ಅವಳಿ […]