ನಿಟ್ಟೆ ತಾಂತ್ರಿಕ ಕಾಲೇಜಿನ ತಂಡದಿಂದ ಟಚ್‌ಲೆಸ್ ಟೆಂಪರೇಚರ್ ಡಿಟೆಕ್ಟರ್- ‘ಸೆಲ್ಶಿಯಸ್’ ಉಪಕರಣದ ವಿನ್ಯಾಸ

nitte collge

ಟಚ್‌ಲೆಸ್ ಟೆಂಪರೇಚರ್ ಡಿಟೆಕ್ಟರ್‌ನ ಬಳಕೆಯು ಸುರಕ್ಷಿತ ಹಾಗೂ ಮಿತವ್ಯಯವಾಗಿದೆ. ಈ ಉಪಕರಣದಲ್ಲಿರುವ ಸೆಂಸರ್‌ನ ಸುಮಾರು ೧೦ ಸೆಂಟಿಮೀಟರ್ ದೂರದಲ್ಲಿ ನಿಮ್ಮ ಮುಖವನ್ನಿರಿಸಿದರೆ ನಿಮ್ಮ ದೇಹದ ಉಷ್ನಾಂಶವನ್ನು ಅಲ್ಲಿರುವ ಡಿಜಿಟಲ್ ಡಿಸ್ಪ್ಲೇ ಮೂಲಕ ನೋಡಬಹುದಾಗಿದೆ.