ಇದು ವಾಟ್ಸ್ಆಯಪ್ನ ಹೊಸ ಪಾಸ್ ಕೀ ವೈಶಿಷ್ಟ್ಯ : ಪಾಸ್ವರ್ಡ್ ರಹಿತ ಲಾಗಿನ್!

ನವದೆಹಲಿ: ತನ್ನ ಪ್ಲಾಟ್ಫಾರ್ಮ್ನಲ್ಲಿ ಪಾಸ್ವರ್ಡ್ ಬದಲಾಗಿ ಪಾಸ್ ಕೀ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಜಾರಿಗೊಳಿಸುವುದಾಗಿ ವಾಟ್ಸ್ಆಯಪ್ ಘೋಷಿಸಿದೆ.ವಾಟ್ಸ್ಆಪ್ ಇನ್ನು ಮುಂದೆ ಆಂಡ್ರಾಯ್ಡ್ ಬಳಕೆದಾರರಿಗಾಗಿ ಪಾಸ್ವರ್ಡ್ ಬದಲು ಪಾಸ್ ಕೀ ವೈಶಿಷ್ಟ್ಯ ಹೊರತರಲಿದೆ. ಪಾಸ್ ಕೀ ವೈಶಿಷ್ಟ್ಯವನ್ನು ಈ ಹಿಂದೆಯೇ ವಾಟ್ಸ್ಆಯಪ್ ತನ್ನ ಬೀಟಾ ಚಾನೆಲ್ನಲ್ಲಿ ಪರೀಕ್ಷಿಸಿದೆ. ಹೀಗಾಗಿ ಇನ್ನು ಮುಂದೆ ಎಲ್ಲ ಬಳಕೆದಾರರಿಗೂ ಪರಿಚಯಿಸಲು ವಾಟ್ಸ್ಆಯಪ್ ಮುಂದಾಗಿದೆ. ಆದರೆ ಐಫೋನ್ ಗಳಲ್ಲಿ ಪಾಸ್ ಕೀ ವೈಶಿಷ್ಟ್ಯ ಯಾವಾಗ ಸಿಗಲಿದೆ ಎಂಬ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ. ಆಂಡ್ರಾಯ್ಡ್ […]