ಡೆಸ್ಕ್ ಉದ್ಯೋಗಿಗಳಿಂದ ಕೆಲಸದಲ್ಲಿ ಶೇ 75ರಷ್ಟು AI ಬಳಕೆ

ನವದೆಹಲಿ : ಸೇಲ್ಸ್‌ಫೋರ್ಸ್ ಮಾಲೀಕತ್ವದ ಎಂಟರ್‌ಪ್ರೈಸ್ ಚಾಟ್ ಅಪ್ಲಿಕೇಶನ್ ಸ್ಲಾಕ್ ಪ್ರಕಾರ, ತಮ್ಮ ಕೆಲಸದಲ್ಲಿ AI ಅನ್ನು ಅಳವಡಿಸಿಕೊಂಡಿರುವ ಭಾರತೀಯ ಸಂಸ್ಥೆಗಳು ಅಳವಡಿಸಿಕೊಳ್ಳದ ಕಂಪನಿಗಳಿಗಿಂತ ಶೇಕಡಾ 53 ರಷ್ಟು ಹೆಚ್ಚು ಉತ್ಪಾದಕತೆಯ ಮಟ್ಟ ಹೊಂದಿವೆ ಎಂದು ವರದಿ ತೋರಿಸಿದೆ.ಸುಮಾರು 75 ಪ್ರತಿಶತದಷ್ಟು ಭಾರತೀಯ ಉದ್ಯೋಗಿಗಳು ಕೆಲಸದಲ್ಲಿ ಉತ್ಪಾದಕತೆ ಹೆಚ್ಚಿಸಲು ಕೃತಕ ಬುದ್ಧಿಮತ್ತೆ (ಎಐ) ಮತ್ತು ಸ್ವಯಂಚಾಲಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಹೊಸ ವರದಿಯೊಂದು ಗುರುವಾರ ತಿಳಿಸಿದೆ.ಶೇ 75 ರಷ್ಟು ಭಾರತೀಯ ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಕೃತಕ ಬುದ್ಧಿಮತ್ತೆ […]