ಹೊಸ ವರ್ಷದ ಆಚರಣೆಗಳು 1 ಗಂಟೆಯ ಮೊದಲು ಮುಕ್ತಾಯ; ಮಾಸ್ಕ್ ಕಡ್ಡಾಯ: ಡಾ.ಕೆ ಸುಧಾಕರ್

ಬೆಂಗಳೂರು: ಜಗತ್ತಿನಾದ್ಯಂತ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ರಾಜ್ಯ ಸರ್ಕಾರವು ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕುವುದನ್ನು ಕಡ್ಡಾಯಗೊಳಿಸಿದೆ. ಚಿತ್ರಮಂದಿರಗಳು, ಶಾಲಾ-ಕಾಲೇಜುಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಪಬ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳಲ್ಲಿ ಹೊಸ ವರ್ಷವನ್ನು ಆಚರಿಸಲು ಮಾಸ್ಕ್‌ಗಳನ್ನು ಕಡ್ಡಾಯಗೊಳಿಸಲಾಗಿದೆ. ಹೊಸ ವರ್ಷದ ಆಚರಣೆಗಳು 1 ಗಂಟೆಯ ಮೊದಲು ಮುಕ್ತಾಯಗೊಳ್ಳುತ್ತವೆ. ಭಯಪಡುವ ಅಗತ್ಯವಿಲ್ಲ, ಮುನ್ನೆಚ್ಚರಿಕೆ ವಹಿಸಿ ಎಂದು ಕರ್ನಾಟಕ ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿದ್ದಾರೆ. Masks have been made mandatory […]

ಹೊಸ ವರ್ಷಕ್ಕೆ – ಎಲ್‍ಪಿಜಿ ಸಿಲಿಂಡರ್ ಬೆಲೆ ಭಾರೀ ಇಳಿಕೆ

ನವದೆಹಲಿ: ಗೃಹ ಬಳಕೆ ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ದರ ರೂ.5.91 ಇಳಿಕೆಯಾಗಿದೆ. ಬೆಲೆ ಇಳಿಕೆಯಾಗುವ ಮೂಲಕ ಜನರಿಗೆ ಹೊಸ ವರ್ಷಕ್ಕೆ ಗಿಫ್ಟ್ ಸಿಕ್ಕಿದಂತಾಗಿದೆ. ಡಿಸೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರ ಅಡುಗೆ ಅನಿಲ ದರವನ್ನು 2ನೇ ಬಾರಿ ಇಳಿಕೆ ಮಾಡಿದ್ದು, ಡಿ.1 ರಂದು ರೂ.6.52 ಕಡಿತಗೊಳಿಸಿತ್ತು. ಇದರೊಂದಿಗೆ ರೂ.12.43 ಒಂದೇ ತಿಂಗಳಿನಲ್ಲಿ ಕಡಿಮೆ ಆಗಿದೆ. ಜೂನ್ ನಿಂದ ನವೆಂಬರ್ ತಿಂಗಳ ಅವಧಿಯಲ್ಲಿ ತಿಂಗಳಿನಿಂದ ಸತತ 6 ಬಾರಿ ರೂ.14.13 ಹೆಚ್ಚಳವಾಗಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‍ಪಿಜಿ ಅನಿಲದ ಬೆಲೆ […]

ಹೊಸ ವರ್ಷದಲ್ಲಿ ಹೊಸದಾಗಿ ಖುಷಿ ಪಡಲು “ಸೀ ಬರ್ಡ್ ರೆಸಾರ್ಟ್” ಗೆ ಬನ್ನಿ

ಉಡುಪಿ: “ಸೀ ಬರ್ಡ್ ರೆಸಾರ್ಟ್” ಅಂದರೆ ಪ್ರವಾಸಿಗರಿಗೆ ಹಾಟ್ ಸ್ಪಾಟ್, ಫ್ಯಾಮಿಲಿ ಜೊತೆ ಏಕಾಂತ ಕಳೆಯ ಬಯಸುವವರಿಗೆ ಸೀ ಬರ್ಡ್ ರೆಸಾರ್ಟ್ ಸೂಕ್ತ ತಾಣ. ಮಣಿಪಾಲದಿಂದ 5 ಕಿಲೋ ಮೀಟರ್ ಸಮೀಪದಲ್ಲಿರುವ “ಸೀ ಬರ್ಡ್ ರೆಸಾರ್ಟ್” ಬೆಳ್ಳಂಪಳ್ಳಿಯಲ್ಲಿ   ಹೊಸ ವರ್ಷದ ಅಂಗವಾಗಿ ಗ್ರಾಹಕರಿಗೆ ಆಕರ್ಷಕವಾದ ‘ಐಫೆಲ್ ಟವರ್’, ಡ್ರಿಂಕ್ಸ್ , ಅನ್ ಲಿಮಿಟೆಡ್ ಫುಡ್, ನಾನ್ ಸ್ಟಾಪ್ ಮ್ಯೂಸಿಕ್, ಗೇಮ್ಸ್, ಡ್ಯಾನ್ಸ್, ಫೋಟೋ ಬೂತ್ ಹಾಗೂ ಇನ್ನಿತರ  ಸೇವೆಗಳನ್ನು ಅತ್ಯಾಧುನಿಕ ರೆಸಾರ್ಟ್ ನಲ್ಲಿ ನೀಡಲಾಗುತ್ತಿದೆ. ನ್ಯೂ ಇಯರ್ […]