ನೆದರ್‌ಲ್ಯಾಂಡ್ಸ್‌ನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ ದಿ ಕೇರಳ ಸ್ಟೋರಿ

ಹಲವು ರಾಜ್ಯಗಳಿಂದ ಪ್ರತಿರೋಧದ ಬಳಿಕವೂ ಭಾರತದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿರುವ ದಿ ಕೇರಳ ಸ್ಟೋರಿ ಅದಾಗಲೇ 160 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು, 200 ಕೋಟಿ ಕ್ಲಬ್ ಸೇರಲು ತಯಾರಾಗಿದೆ. ಚಿತ್ರವು ಮೇ 12 ರಂದು 37 ದೇಶಗಳಲ್ಲಿ ಅಂತಾರಾಷ್ಟ್ರೀಯವಾಗಿ ಬಿಡುಗಡೆಯಾಗಿದೆ. ಕೇರಳ ಸ್ಟೋರಿಯ ಒಟ್ಟು ಕಲೆಕ್ಷನ್ ಈಗ 165.94 ಕೋಟಿ ರೂಗಳಾಗಿವೆ. ಏತನ್ಮಧ್ಯೆ, ನೆದರ್‌ಲ್ಯಾಂಡ್ಸ್‌ನ ಚಿತ್ರಮಂದಿರಗಳಲ್ಲಿ ದಿ ಕೇರಳ ಸ್ಟೋರಿ ಪ್ರದರ್ಶನ ಕಾಣಲಿದೆ ಎಂದು ಅಲ್ಲಿನ ಸಂಸತ್ ಸದಸ್ಯ ಗೀರ್ಟ್ ವೈಲ್ಡರ್ಸ್ ಹೇಳಿದ್ದಾರೆ. ಭಯೋತ್ಪಾದನೆಯ ವಿರುದ್ದ […]