ಬ್ರಿಟಿಷ್ ಆರ್ಕೆಸ್ಟ್ರಾ ತಂಡದಿಂದ ಭಾರತೀಯ ರಾಷ್ಟ್ರಗಾನ ನುಡಿಸಿ ದಾಖಲೆ ಬರೆದ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್
ಲಂಡನ್: ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು, ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಸೋಮವಾರ ಲಂಡನ್‌ನ ಐಕಾನಿಕ್ ಅಬ್ಬೆ ರೋಡ್ ಸ್ಟುಡಿಯೋದಲ್ಲಿ ಅತಿದೊಡ್ಡ ಆರ್ಕೆಸ್ಟ್ರಾದೊಂದಿಗೆ ರೆಕಾರ್ಡ್ ಮಾಡಲಾದ ದೇಶದ ರಾಷ್ಟ್ರಗೀತೆಯ ನಿರೂಪಣೆಯನ್ನು ಬಿಡುಗಡೆ ಮಾಡಿದರು. A few days ago, I conducted a 100-piece British orchestra, The Royal Philharmonic Orchestra to perform India’s National Anthem at the legendary Abbey Road Studios, London. […]