ಸೋಶಿಯಲ್ ಮೀಡಿಯಾದಲ್ಲಿ ‘ನಾನು ನಂದಿನಿ’ ಹವಾ: ಕಂಟೆಂಟ್ ಕ್ರಿಯೇಟರ್ ವಿಕಾಸ್ ಸಾಂಗ್ ಗೆ ಮನಸೋತ ನೆಟ್ಟಿಗರು

90ರ ದಶಕದ ಸೂಪರ್ ಹಿಟ್ ಸಾಂಗ್ ಐಮ್ ಅ ಬಾರ್ಬಿ ಗರ್ಲ್, ಇನ್ ಅ ಬಾರ್ಬಿ ವರ್ಲ್ಡ್ ನಿಂದ ಸ್ಪೂರ್ತಿ ಪಡಿದು ರಚಿಸಿರುವ ನಾನು ನಂದಿನಿ ಬೆಂಗಳೂರಿಗ್ ಬಂದೀನಿ ಸಾಂಗ್ ಕೂಡಾ ಸೂಪರ್ ಹಿಟ್ ಆಗಿದೆ. ಬೆಂಗಳೂರಿನ ಐಟಿ ಜಗತ್ತಿನಲ್ಲಿ ಉದ್ಯೋಗದಲ್ಲಿರುವ ಯುವತಿಯ ಕಥೆಯನ್ನು ಹೇಳುವ ಈ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ. ಸೋಶಿಯಲ್ ಮೀಡಿಯಾ ಇನ್ಪ್ಲುಯೆನ್ಸರ್ ವಿಕಾಸ್(ವಿಕಿಪೀಡಿಯಾ_007) ಈ ಪದ್ಯದ ರಚನಾಕಾರರಾಗಿದ್ದಾರೆ. ಪದ್ಯ ಅಪ್ಲೋಡ್ ಆದಾಗಿಂದ Instagram ನಲ್ಲಿ 16M+ ವೀಕ್ಷಣೆಗಳು ಮತ್ತು 1M+ […]