ಕಟಪಾಡಿ: ಫೆ.4-5 ರಂದು ನಂದಿಗೋಣ ಬೊಬ್ಬರ್ಯ ಮತ್ತು ನೀಚ ದೇವಸ್ಥಾನ ಇದರ ವಾರ್ಷಿಕ ನೇಮೋತ್ಸವ

ಕಟಪಾಡಿ ಇಲ್ಲಿನ ಪೊಸಾರುವಿನ ನಂದಿಗೋಣ ಬೊಬ್ಬರ್ಯ ಮತ್ತು ನೀಚ ದೇವಸ್ಥಾನ ಇದರ ವಾರ್ಷಿಕ ನೇಮೋತ್ಸವವು ಮತ್ತು ಮಹಾ ಅನ್ನಸಂತರ್ಪಣೆಯು ಫೆ.4 ಮತ್ತು 5 ರಂದು ನಡೆಯಲಿದೆ. ಫೆ.4 ಶನಿವಾರದಂದು ರಾತ್ರಿ 8.00 ರಿಂದ ನಂದಿಗೋಣ, ಬೊಬ್ಬರ್ಯ ಮತ್ತು ನೀಚ ದೈವಗಳ ನೇಮೋತ್ಸವವು ಕೇಂಜ ಶ್ರೀಧರ ತಂತ್ರಿಯವರ ಉಪಸ್ಥಿತಿಯಲ್ಲಿ ಜರುಗಲಿರುವುದು. ಬೆಳಿಗ್ಗೆ 10.00ಕ್ಕೆ ನವಕ ಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಅನ್ನಸಂತರ್ಪಣೆ , ರಾತ್ರಿ 9.00ಕ್ಕೆ ನಂದಿಗೋಣ ಹಾಗೂ ಬೊಬ್ಬರ್ಯ ದೈವದ ನೇಮೋತ್ಸವ ಜರುಗಲಿರುವುದು. ಫೆ.5 ಬೆಳಿಗ್ಗೆ 04.00 ಗಂಟೆಗೆ ನೀಚ […]