ಏ. 06 ರಂದು ನಂದಳಿಕೆ ಅಯನೋತ್ಸವ ಸಿರಿಜಾತ್ರಾ ಮಹೋತ್ಸವ
ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯ ನಾಲ್ಕುಸ್ಥಾನ ನಂದಳಿಕೆ: ತಾ. 06/04/2023 ನೇ ಗುರುವಾರ ಸತ್ಯದಸಿರಿ ವರಪುಣ್ಯಕ್ಷೇತ್ರ ನಂದಳಿಕೆ ಶ್ರೀ ಮಹಾಲಿಂಗೇಶ್ವರ ಸ್ವಾಮೀ ಪುಣ್ಯ ಸನ್ನಿಧಾನದಲ್ಲಿ ನಂದಳಿಕೆ ಅಯನೋತ್ಸವ ಸಿರಿಜಾತ್ರಾ ಮಹೋತ್ಸವ ಆ ಪ್ರಯುಕ್ತ ಕುಂಭ ಪೌರ್ಣಮಿಯಿಂದ ಮೊದಲ್ಗೊಂಡು ಮೀನ ಪೌರ್ಣಮಿಯ ಸಹಿತ ಧ್ವಜಾರೋಹಣ ಪರ್ಯಂತ ಸಾಕಾರಗೊಳ್ಳಲಿರುವ ಈ ಸಕಲ ಪುಣ್ಯ ಫಲಪ್ರದ ಉತ್ಸವಾದಿ ಶುಭಾವಸರಗಳಲ್ಲಿ ಸ್ಥಳವಂದಿಗರೆಲ್ಲರೂ ಉಪಸ್ಥಿತರಿದ್ದು, ಸಾನ್ನಿಧ್ಯ ದೇವರುಗಳ ಶ್ರೀಗಂಧ ಪ್ರಸಾದವನ್ನು ಸ್ವೀಕರಿಸುವುದರೊಂದಿಗೆ, ಶ್ರೀ ಸನ್ನಿಧಾನದ ಮಹಿಮಾಪೂರ್ಣ ಮಹದನುಗ್ರಹಕ್ಕೆ ಭಾಜನರಾಗಬೇಕಾಗಿ ವಿನಂತಿಸುವ, ಸುಹಾಸ್ ಹೆಗ್ಡೆ ನಂದಳಿಕೆ ಚಾವಡಿ […]