ಉಡುಪಿಯ ನಮ್ಮ ಮೊಬೈಲ್ ನಲ್ಲಿ ನಿಮಗಾಗಿ ಕಾದಿದೆ ‘ನಮ್ಮ ದೀಪೋತ್ಸವ’ ಬಂಪರ್ ಆಫರ್!

ಉಡುಪಿ: ಈ ಬಾರಿಯ ದೀಪಾವಳಿ ಹಬ್ಬಕ್ಕೆ ಹೊಸ ಮೊಬೈಲ್ ಖರೀದಿಗೆ ಪ್ಲ್ಯಾನ್ ಹಾಕಿಕೊಂಡಿದ್ದೀರಾ? ಒಂದೊಳ್ಳೆ ಮೊಬೈಲ್ ಜೊತೆ ಈ ಬಾರಿಯ ದೀಪಾವಳಿಯನ್ನು ಸಂಭ್ರಮಿಸುವ ಆಸೆಯಾ? ನಿಮ್ಮ ಬಜೆಟ್ ಗೆ ನಿಮ್ಮಿಷ್ಟದ ಮೊಬೈಲ್ ಸಿಗುತ್ತೋ, ಇಲ್ಲವೋ ಎಂಬ ಗೊಂದಲದಲ್ಲಿದ್ದೀರಾ? ಹಾಗಾದ್ರೆ ಆ ಚಿಂತೆ ಬಿಡಿ. ಉಡುಪಿಯ ನಮ್ಮ ಮೊಬೈಲ್ ನಲ್ಲಿ ನಿಮ್ಮ ಆಸೆ ಕನಸು ಪಟ್ ಅಂತ ಸಾಕಾರವಾಗಲಿದೆ. ಜೊತೆಗೆ ಅದ್ಬುತ ಬಹುಮಾನಗಳನ್ನು ಗೆಲ್ಲುವ ಭರ್ಜರಿ ಅವಕಾಶ ಇಲ್ಲಿದೆ. ನಮ್ಮ ಮೊಬೈಲ್ ಈ ದೀಪಾವಳಿಗೆ ನಿಮಗೆ ನೀಡುತ್ತಿದೆ ಬಂಪರ್ […]