ಕಾಂಗ್ರೆಸ್ ಪಕ್ಷದ ನೀಚ ರಾಜಕೀಯ ಖಂಡನೀಯ: ನಳಿನ್
ಮಂಗಳೂರು: ಕೊವಿಡ್ 19 ಸಮಯದಲ್ಲೂ ಕಾಂಗ್ರೆಸ್ ಪಕ್ಷದ ನೀಚ ರಾಜಕೀಯ ಖಂಡನೀಯ ಎಂದು ಬಿಜೆಪಿ ರಾಜ್ಯಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಪಿಎಂ ಕೇರ್ ಪಂಡ್ ಬಗ್ಗೆ ಕಾಂಗ್ರೆಸ್ ಮಾಡಿರುವ ಟ್ವೀಟ್ ಆಧಾರ ರಹಿತವಾಗಿದ್ದು, ಕಾಂಗ್ರೆಸ್ ಪಕ್ಷದ ದಿವಾಳಿತನಕ್ಕೆ ಇದು ಸಾಕ್ಷಿ. ಪ್ರಧಾನ ಮಂತ್ರಿ ಬಗ್ಗೆ ಜನರಲ್ಲಿ ಅಪನಂಬಿಕೆ ಉಂಟು ಮಾಡುವುದು ಅತ್ಯಂತ ಖಂಡನಿಯ. ಯಾವುದೇ ಆಧಾರವಿಲ್ಲದೇ ಪುಂಕಾನೆ ಪುಂಕಾ ಮಾತನಾಡುವದೇ ಕಾಂಗ್ರೆಸ್ ನ ಚಾಳಿಯಾಗಿದೆ ಎಂದು ಟೀಕಿಸಿದ್ದಾರೆ. ನಿಜವಾಗಿ ಕೊವಿಡ್ ಸಮಯದಲ್ಲಿ […]