ಮಲಬಾರ್ ಗೋಲ್ಡ್ & ಡೈಮಂಡ್ಸ್ ಗೆ ನಕಲಿ ಚಿನ್ನನೀಡಿ ಮಹಿಳೆಯಿಂದ ವಂಚನೆ
ಉಡುಪಿ: ಮಲಬಾರ್ ಗೋಲ್ಡ್ & ಡೈಮಂಡ್ಸ್ ಗೆ ಮಹಿಳೆಯೊಬ್ಬರು ನಕಲಿ ಚಿನ್ನವನ್ನು ನೀಡಿ ವಂಚಿಸಿರುವ ಘಟನೆ ಮಂಗಳವಾರ ನಡೆದಿದೆ.ಕಳೆದ ಮಂಗಳವಾರ ಸರಿತಾ ಪಂಡೆ ಎಂಬ ಹೆಸರು ಹೇಳಿಕೊಂಡು ಬಂದ ಮಹಿಳೆ 26.440 ಗ್ರಾಂ ಚಿನ್ನದ ಸರವನ್ನು ಕೊಟ್ಟು ಬದಲಿಗೆ ಒಂದು ಲಾಕೇಟ್, ಉಂಗುರ, ಕಿವಿಯೋಲೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅದನ್ನು ಮೇಶಿನ್ ನಲ್ಲಿ ಮ್ಯಾನೇಜರ್ ಪರೀಕ್ಷೆ ಮಾಡಿದ ಸಂದರ್ಭದಲ್ಲಿ ಆ ಚಿನ್ನದ ಸರವು 91.6 ಪರಿಶುದ್ದತೆಯನ್ನು ತೋರಿಸುತ್ತಿದ್ದು ಆ ಸರದಲ್ಲಿ ಹಾಲ್ ಮಾರ್ಕ್ಸ್ ಸಹ ಇರುವುದನ್ನು ಖಚಿತ ಪಡಿಸಿ 14.01 […]