ಮುಂಬಯಿ ವಾಪಸಿಗರ ಸಮ್ಮಿಲನ: ಕವನ ಮತ್ತು ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟ
ಅಜೆಕಾರು: ಅಕ್ಟೋಬರ್ 16 ರಂದು ಅಂಬಲಪಾಡಿಯಲ್ಲಿ ನಡೆಯುವ ಮುಂಬಯಿ ವಾಪಸಿಗರ ಸಮ್ಮೇಳನಕ್ಕಾಗಿ ಏರ್ಪಡಿಸಲಾಗಿದ್ದ ಕವನ ಮತ್ತು ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕವನ ವಿಭಾಗದಲ್ಲಿ 63 ಜನ ಭಾಗವಹಿಸಿದ್ದು 30 ಮಂದಿ ಅಂತಿಮ ಸ್ಪರ್ಧೆಯಲ್ಲಿದ್ದರು. ಕವನ ಸ್ಪರ್ಧೆಯ ಫಲಿತಾಂಶ: ಪ್ರಥಮ: ಅನಿತಾ ಶೆಟ್ಟಿ – ಕವನ:ಮಾಯಾನಗರಿ, ದ್ವಿತೀಯ: ಸುಶೀಲಾ ರಾವ್ ಕೊಡವೂರು- ಕವನ: ವೃದ್ಧಾಶ್ರಮದ ಬದುಕು, ತೃತೀಯ: ಬಾಲಕೃಷ್ಣ ಹೆಗ್ಡೆ ಅಜೆಕಾರು ಕವನ: ಬಸಳೆ ಹಾಡು. ವಿಶೇಷ ಬಹುಮಾನ: ಜಗದೀಶ್ ಬಾರಿಕೆ, ಸುಲೋಚನಾ ಪಚ್ಚಿನಡ್ಕ, ತುಳಸಿ ಕೈರಂಗಳ, ಕರುಣಾ […]