ಪರ್ಫಾರ್ಮ್ಯಾಕ್ಸ್ :ಭಾರತ ಫುಟ್‌ಬಾಲ್ ತಂಡದ ಕಿಟ್ ಪ್ರಾಯೋಜಕತ್ವ ಒಪ್ಪಂದ

ಮುಂಬೈ: ಫ್ಯಾಷನ್ ಮತ್ತು ಜೀವನಶೈಲಿಯ ಪ್ರತೀಕವಾಗಿರುವ ಉನ್ನತ-ಕಾರ್ಯಕ್ಷಮತೆಯ ಮತ್ತು ತಾಂತ್ರಿಕವಾಗಿ ಸುಧಾರಿತ ಕ್ರೀಡಾ ಉಡುಪುಗಳ ಬ್ರ್ಯಾಂಡ್ ಆಗಿರುವ ‘ಪರ್ಫಾರ್ಮ್ಯಾಕ್ಸ್’, ಥಾಯ್ಲೆಂಡ್‌ನಲ್ಲಿ ನಡೆಯಲಿರುವ 49ನೇ ಕಿಂಗ್ಸ್ ಕಪ್ ಟೂರ್ನಿಯಲ್ಲಿ ಬ್ಲೂ ಟೈಗರ್ಸ್‌ ಖ್ಯಾತಿಯ ಭಾರತ ಫುಟ್‌ಬಾಲ್ತಂಡ ಈ ಹೊಸ ಕಿಟ್‌ನೊಂದಿಗೆ ಮೊದಲ ಬಾರಿಗೆ ಕಣಕ್ಕಿಳಿಯಲಿದೆ. ಇರಾಕ್ ತಂಡವನ್ನು ಎದುರಿಸುವ ಮೂಲಕ ಭಾರತ ತನ್ನ ಆರಂಭಿಸಿದೆ.ಭಾರತೀಯ ಫುಟ್‌ಬಾಲ್ ತಂಡದ ಅಧಿಕೃತ ಕಿಟ್ ಮತ್ತು ಸರಕುಗಳ ಪ್ರಾಯೋಜಕರಾಗಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನೊಂದಿಗೆ (ಎಐಎಫ್‌ಎಫ್) ಒಪ್ಪಂದ ಮಾಡಿಕೊಂಡಿದೆ. ಕಳೆದ ಒಂದು ವರ್ಷದಲ್ಲಿ […]