ಮರಾಠಿ – ಹಿಂದಿ ಚಿತ್ರರಂಗದ ಹಿರಿಯ ನಟಿ ಸೀಮಾ ಡಿಯೋ ವಿಧಿವಶ

ಮುಂಬೈ: ಮರಾಠಿ ಮತ್ತು ಹಿಂದಿ ಚಿತ್ರರಂಗದಲ್ಲಿ ತಮ್ಮ ಅತ್ಯುತ್ತಮ ನಟನೆಯಿಂದ ಛಾಪು ಮೂಡಿಸಿದ್ದ ಹಿರಿಯ ನಟಿ ಸೀಮಾ ಡಿಯೋ ಗುರುವಾರ ನಿಧನರಾಗಿದ್ದಾರೆ.ಇವರಿಗೆ 81 ವರ್ಷ ವಯಸ್ಸಾಗಿತ್ತು. ನಟಿ ಆಲ್ಝೈಮರ್​ ಖಾಯಿಲೆಯಿಂದ ಬಳಲುತ್ತಿದ್ದರು. ಇಂದು ಸೀಮಾ ಡಿಯೋ ಇಹಲೋಕ ತ್ಯಜಿಸಿರುವುದಾಗಿ ಮಗ ಅಜಿಂಕ್ಯಾ ಡಿಯೋ ಈಟಿವಿ ಭಾರತ್​ಗೆ ಮಾಹಿತಿ ನೀಡಿದ್ದಾರೆ.ಮರಾಠಿ ಮತ್ತು ಹಿಂದಿ ಚಿತ್ರರಂಗದ ಹಿರಿಯ ನಟಿ ಸೀಮಾ ಡಿಯೋ ಗುರುವಾರ ನಿಧನರಾಗಿದ್ದಾರೆ. ಮರಾಠಿ ಭಾಷೆಯ ಜಗಚ್ಯಪತಿವರ್​ ಚಿತ್ರಕ್ಕಾಗಿ ಇವರು ಹೆಚ್ಚು ಫೇಮಸ್​ ಆಗಿದ್ದಾರೆ. ಈವರೆಗೆ 80ಕ್ಕೂ ಹೆಚ್ಚು […]