ರಂಗದಲ್ಲೂ ಕುಣಿತಾರೆ, ಕೊಳಲೂ ನುಡಿಸ್ತಾರೆ ಈ ಯುವತಾರೆ: ಪ್ರತಿಭೆಗಳ ಬಹುಮುಖಿ ಉಡುಪಿಯ ಚಿರಶ್ರೀ ಕತೆ ಕೇಳಿ
ಇದು UDUPI XPRESS”ಬಣ್ಣದ ಕನಸುಗಾರರು” ಸರಣಿಯ 5 ನೇ ಕಂತು. ಈ ಸರಣಿಯಲ್ಲಿ ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ.ಈ ಸಂಚಿಕೆಯಲ್ಲಿ ಉಡುಪಿ, ಗುಂಡಿಬೈಲಿನ ಚಿರಶ್ರೀ ಕತೆ ಹೇಳ್ತೀವಿ ಒಂದು ಕಲೆ, ಒಂದು ಕಲಿಕೆ, ಒಂದೇ ಆಸಕ್ತಿ. ಉಹ್ಞು. ಇಲ್ಲಿ ಹಾಗಲ್ಲ. […]