ಹೆಸರಿಡದ ಚಿತ್ರ ಆರ್ ಮಾಧವನ್, ಜ್ಯೋತಿಕಾ , ಅಜಯ್ ದೇವಗನ್ ನಟನೆ : ಬಿಡುಗಡೆ ಮುಹೂರ್ತ ಫಿಕ್ಸ್
ಸೂಪರ್ ನ್ಯಾಚುರಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಹಿಂದಿ ಸಿನಿಮಾವೊಂದು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ.ಅಜಯ್ ದೇವಗನ್, ಆರ್ ಮಾಧವನ್ ಮತ್ತು ಜ್ಯೋತಿಕಾ ನಟನೆಯ ಹೆಸರಿಡದ ಚಿತ್ರದ ರಿಲೀಸ್ ಡೇಟ್ ಇಂದು ಅನೌನ್ಸ್ ಆಗಿದೆ . ಈ ಸಿನಿಮಾ ಮೂಲಕ 25 ವರ್ಷಗಳ ನಂತರ ಜ್ಯೋತಿಕಾ ಹಿಂದಿ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ಕೊನೆಯ ಹಿಂದಿ ಸಿನಿಮಾ ‘ಡೋಲಿ ಸಾಜಾ ಕೆ ರಖನಾ’. ಈ ಚಿತ್ರವು 1997 ರಲ್ಲಿ ಬಿಡುಗಡೆಯಾಯಿತು. ಪ್ರಿಯದರ್ಶನ್ ನಿರ್ದೇಶಿಸಿದ್ದರು. ಹೆಚ್ಚುವರಿಯಾಗಿ ನೋಡುವುದಾದರೆ, ನಟ ಜಾಂಕಿ ಬೋಡಿವಾಲಾ […]