ಮಾಜಿ ಸಿಎಂ ಹೆಚ್​ಡಿಕೆ-ಅಶ್ವಿನಿ ಪುನೀತ್ ರಾಜ್​ಕುಮಾರ್​​ ಸಾಥ್​ : ಹೊಸ ಪ್ರತಿಭೆಗಳ ‘ಪರಂವಃ’ ಚಿತ್ರ

ಇದೀಗ ಮತ್ತೆ ವೀರಗಾಸೆಯನ್ನು ಪ್ರಮುಖವಾಗಿಟ್ಟುಕೊಂಡು ಸಿನಿಮಾವೊಂದು ಸಿದ್ಧವಾಗಿದೆ. ತಂದೆ ಮತ್ತು ಮಗನ ನಡುವಿನ ಬಾಂಧವ್ಯವನ್ನು ಹೇಳುವ ಚಿತ್ರ ಇದಾಗಿದೆ. ಹೊಸ ಪ್ರತಿಭೆಗಳ ‘ಪರಂವಃ’ ಚಿತ್ರ ಈಗಾಗಲೇ ಹಾಡು ಮತ್ತು ಟೀಸರ್​​ ಮೂಲಕ ಸಿನಿ ಪ್ರೇಮಿಗಳ ಮನ ಗೆದ್ದಿದ್ದು, ಬಿಡುಗಡೆಗೆ ಸಜ್ಜಾಗಿದೆ. ಶಿವನ ಡಮರುಗದಿಂದ ಬರುವ ಮೊದಲ ಶಬ್ದಕ್ಕೆ ‘ಪರಂವಃ’ ಎಂದು ಕರೆಯಲಾಗುತ್ತದೆ.ಕನ್ನಡ ಚಿತ್ರರಂಗದಲ್ಲಿ ವೀರಗಾಸೆ ಹಾಗೂ ದೇಸಿಕಲೆಯ ಬಗೆಗಿನ ಕಥೆಯನ್ನು ಒಳಗೊಂಡ ಸಿನಿಮಾಗಳು ಬಂದಿವೆ.ಹೊಸ ಪ್ರತಿಭೆಗಳ ‘ಪರಂವಃ’ ಚಿತ್ರಕ್ಕೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹಾಗೂ ನಿರ್ಮಾಪಕಿ […]