‘ಧೂಮಂ ಟ್ರೇಲರ್​ ಬಿಡುಗಡೆಗೆ ಮುಹೂರ್ತ ನಿಗದಿ , ಹೊಂಬಾಳೆ ಫಿಲ್ಮ್ಸ್​ನ ಬಹುನಿರೀಕ್ಷಿತ ‘..ಚಿತ್ರ

‘ಹೊಂಬಾಳೆ ಫಿಲ್ಮ್ಸ್’​​ ಕನ್ನಡದ ಪ್ರಖ್ಯಾತ ಸಿನಿಮಾ ಪ್ರೊಡಕ್ಷನ್ ಹೌಸ್. ಸದ್ಯ ಈ ಚಿತ್ರ ನಿರ್ಮಾಣ ಸಂಸ್ಥೆ ಮುಟ್ಟಿದ್ದೆಲ್ಲವೂ ಚಿನ್ನ.ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಧೂಮಂ’ ಸಿನಿಮಾದ ಟ್ರೇಲರ್​ ಇನ್ನೆರಡು ದಿನಗಳಲ್ಲಿ ತೆರೆಕಾಣಲಿದೆ. ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯ ನಿರ್ಮಾಪಕ ವಿಜಯ್​ ಕಿರಂಗದೂರು ಅವರು ಮಲಯಾಳಂನ ಬಹುಬೇಡಿಕೆಯ ನಟ ಫಹಾದ್​ ಫಾಸಿಲ್​ ಜೊತೆ ಕೈಜೋಡಿಸಿದ್ದಾರೆ. ‘ಧೂಮಂ’ ಹೊಂಬಾಳೆ ಫಿಲ್ಮ್ಸ್​ನ ಮುಂಬರುವ ಬಹುನಿರೀಕ್ಷಿತ ಚಿತ್ರ. ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಕೆಲ ದಿನಗಳ ಹಿಂದೆ ಫಸ್ಟ್ ಲುಕ್​ ರಿಲೀಸ್​ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ […]